ಹೋಮ್ » ವಿಡಿಯೋ » ರಾಜ್ಯ

Video: ಗುಂಡಿಗೆ ಬಿದ್ದಿದ್ದ ಆನೆ ಮರಿಯನ್ನು ರಕ್ಷಿಸಿದ ಸ್ಥಳೀಯರು-ಅರಣ್ಯಾಧಿಕಾರಿಗಳು

ಟ್ರೆಂಡ್16:50 PM March 26, 2018

ಆಹಾರ ಹುಡುಕಿಕೊಂಡು ನಾಡಿಗೆ ಬಂದ ಆನೆ ಮರಿಯೊಂದು ಗುಂಡಿಗೆ ಬಿದ್ದು ಮೇಲೆ ಬರಲಾಗದೆ ಪರದಾಡುತ್ತಿತ್ತು. ತಮಿಳುನಾಡಿನ ಹೊಸೂರು ಸಮೀಪದ ನಾಯಕನಪಲ್ಲಿ ಬಳಿ ಇರುವ ಪ್ರದೇಶಕ್ಕೆ ಎರಡು ಆನೆಗಳ ಜೊತೆ ಈ ಮರಿಯಾನೆ ಬಂದಿದೆ. ಆಹಾರ ಅರಸಿ ಬಂದಿದ್ದ ಈ ಆನೆಗಳಲ್ಲಿ ಆನೆ ಮರಿ ನಾಯನಕಪಲ್ಲಿ ಬಳಿ ಮಾಡಿದ್ದ ನೀರಿನ ಪೈಪ್​ಲೈನ್​ಗಾಗಿ ತೆಗೆಯಲಾಗಿದ್ದ ಅಳ್ಳವನ್ನು ದಾಟುವಾಗ ಗುಂಡಿಗೆ ಬಿದ್ದಿದೆ. ನಂತರ ಮೇಲೆ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಆನೆ ಮರಿಯನ್ನು ಗುಂಡಿಯಿಂಎ ಮೇಲೆತ್ತಿ ಕಾಪಾಡಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ.

webtech_news18

ಇತ್ತೀಚಿನದು Live TV