ಹೋಮ್ » ವಿಡಿಯೋ » ರಾಜ್ಯ

ಖರ್ಗೆ ವಿರುದ್ಧ ಸ್ಪರ್ಧಿಸಿದ ಜಾಧವ್ ನಿಜವಾದ ಗಂಡು – ಭಾಷಣದಲ್ಲಿ ತೊಡೆತಟ್ಟಿದ ಚಿಂಚನಸೂರ

ರಾಜ್ಯ19:33 PM May 09, 2019

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ತೊಡೆ ತಟ್ಟಿದ ಘಟನೆ ಚಿತ್ತಾಪುರದ ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಂಚೋಳಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಚಿಂಚನಸೂರ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿರುದ್ಧ ಸ್ಪರ್ಧಿಸಿ ಮಾತನಾಡು ಗಂಡು ಯಾರು ಇರಲಿಲ್ಲ. ಡಾ.ಉಮೇಶ್ ಜಾಧವ್ ನಿಜವಾದ ಗಂಡು. ಅವರ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತೊಡೆತಟ್ಟಿ ಚಿಂಚನಸೂರ ಮಾತನಾಡಿದರು.

sangayya

ಇತ್ತೀಚಿನದು

Top Stories

//