ಹೋಮ್ » ವಿಡಿಯೋ » ರಾಜ್ಯ

ಜಿಲ್ಲಾ ಪಂಚಾಯತ್​ ಸಭೆಯಲ್ಲಿ ಬಯಲಾದ ಆಯುಷ್​ ಇಲಾಖೆ ಲಂಚಾವತಾರ

ರಾಜ್ಯ16:12 PM January 31, 2019

ಬಾಗಲಕೋಟೆ : ಜಿಪಂ ಸಾಮಾನ್ಯ ಸಭೆಯಲ್ಲಿ ಲಂಚದ ಆಡಿಯೋ ಸದ್ದು.ಬಾಗಲಕೋಟೆ ಜಿಪಂ ಸಾಮಾನ್ಯ ಸಭೆಯಲ್ಲಿ ಲಂಚದ ಆಡಿಯೋ ರಿಲೀಸ್.ಆಯುಷ್ ಇಲಾಖೆಯಲ್ಲಿ ನಡೆದ‌ ಲಂಚಾವತರ ಜಿಪಂ ಸದಸ್ಯ ಪುಂಡಲೀಕ ಪಾಲಬಾವಿಯಿಂದ ಬಯಲು.ಡಿ ದಜೆ೯ ನೌಕರರ ಸಂಬಳ ನೀಡಲು ಲಂಚ ಕೇಳಿದ್ದ ಜಿಲ್ಲಾ ಆಯುಷ್ ಅಧಿಕಾರಿ.ಜಿಲ್ಲಾ ಅಯುಷ್ ಅಧಿಕಾರಿ ಶಿವಾನಂದ ಬ್ಯಾಕೋಡ್ ವಿರುದ್ದ ಆರೋಪ.ಹೊರಗುತ್ತಿಗೆ ಡಿ ದಜೆ೯ ನೌಕರರಿಂದ ಲಂಚ ಕೇಳಿದ್ದ ಅಧಿಕಾರಿ.ಜಿಲ್ಲಾ ಆಯುಷ್ ಅಧಿಕಾರಿ ಶಿವಾನಂದ ವಿರುದ್ದ ಸೂಕ್ತ ಕ್ರಮಕ್ಕೆ ಪಟ್ಟು ಹಿಡಿದ ಜಿಪಂ ಸದಸ್ಯರು.

Shyam.Bapat

ಇತ್ತೀಚಿನದು Live TV

Top Stories

//