ಹೋಮ್ » ವಿಡಿಯೋ » ರಾಜ್ಯ

ಬಡ್ಡಿ ಹಣ ನೀಡದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ: ದೂರು ದಾಖಲು

ರಾಜ್ಯ19:30 PM June 25, 2019

ಕೋಲಾರ: 6000 ಬಡ್ಡಿ ಹಣ ನೀಡಿಲ್ಲ ಎಂದು ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಹಲ್ಲೆ. ಬಡ್ಡಿ ಹಣ ನೀಡಲಿಲ್ಲ ಎಂದು ಥಳಿತ, ಮಹಿಳೆಯೂ ಸೇರಿ ಮೂರು ಜನರಿಂದ ಹಲ್ಲೆ,ವೈರಲ್​ ದೃಶ್ಯ ಆಧರಿಸಿ ಪೊಲೀಸ್​ ದೂರು ದಾಖಲು

Shyam.Bapat

ಇತ್ತೀಚಿನದು Live TV

Top Stories