ಹೋಮ್ » ವಿಡಿಯೋ » ರಾಜ್ಯ

ಗುಜರಾತ್​​ನಲ್ಲಿ 3 ಬಾರಿ ಮೋದಿ ಗೆಲ್ಲಲು ಕಾರಣ ಅರುಣ್​ ಜೇಟ್ಲಿಯವರೇ; ಸಚಿವ ಜಗದೀಶ್​ ಶೆಟ್ಟರ್​

ರಾಜ್ಯ16:05 PM August 24, 2019

ಅರುಣ್ ಜೇಟ್ಲಿ ಆಗಲಿಕೆ ಸುದ್ದಿ ಕೇಳಿ ದುಃಖಿತರಾಗಿದ್ದೇವೆ. ಅವರ ಅಗಲಿಕೆಯಿಂದ ಬಿಜೆಪಿಗೆ ಬಹುದೊಡ್ಡ ನಷ್ಟವಾಗಿದೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ. ಜೇಟ್ಲಿ ಆರೋಗ್ಯವಂತರಾಗಿ ಬರುತ್ತಾರೆ ಅಂದುಕೊಂಡಿದ್ದೆವು. ಬಿಜೆಪಿಯನ್ನ ಕಟ್ಟುವಲ್ಲಿ ಜೇಟ್ಲಿ ಮಹತ್ವದ ಪಾತ್ರವಹಿಸಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿಕೊಂಡು ಸಾಕಷ್ಟು ಶ್ರಮಿಸಿದ್ದರು. ಚುನಾವಣೆ ಸ್ಟ್ಯ್ರಾಟಜಿ ಮಾಡುವಲ್ಲಿ ಜೇಟ್ಲಿ ನಿಸ್ಸೀಮರು ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories