ಹೋಮ್ » ವಿಡಿಯೋ » ರಾಜ್ಯ

ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ: ರಕ್ತದಲ್ಲಿ ಚಿತ್ರಬಿಡಿಸಿ ಯೋಧರಿಗೆ ಶ್ರದ್ಧಾಂಜಲಿ

ರಾಜ್ಯ18:27 PM February 17, 2019

ಬಾಗಲಕೋಟೆ: ಮಂಡ್ಯದ ಹುತಾತ್ಮಯೋಧ ಎಚ್ ಗುರುವಿನ ಚಿತ್ರ ಬಿಡಿಸಿ ಚಿತ್ರ ಕಲಾಶಿಕ್ಷಕ ಶ್ರದ್ಧಾಂಜಲಿ.ಜಮಖಂಡಿ ನಗರದ ಸಂಗಮೇಶ್ ಬಗಲಿ ಎಂಬಾತ ಚಿತ್ರಕಲಾ ಶಿಕ್ಷಕನಿಂದ ವಿಭಿನ್ನ ಶ್ರದ್ಧಾಂಜಲಿ.ತಮ್ಮ ರಕ್ತದಲ್ಲೇ ಹುತಾತ್ಮ ಯೋಧನ ಚಿತ್ರ ಬಿಡಿಸಿ ಶ್ರದ್ಧಾಂಜಲಿ.ಹಿಂದೆ ಹಲವು ಮಹಾನ್ ಪುರುಷರ ಭಾವಚಿತ್ರ ರಕ್ತದಲ್ಲೇ ಬಿಡಿಸಿರೋ ಚಿತ್ರ ಕಲಾ ಶಿಕ್ಷಕ‌.‌ಹುತಾತ್ಮ ಯೋಧರಿಗೆ ವಿಭಿನ್ನ ಶ್ರದ್ಧಾಂಜಲಿ ಸಲ್ಲಿಸಿ ಗೌರವ..ರಕ್ತದಲ್ಲೆ ಚಿತ್ರ ಬಿಡಿಸಿ ಗಮನ ಸೆಳೆದ ಚಿತ್ರಕಲಾ ಶಿಕ್ಷಕ.‌‌ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಿವಾಸಿ ಸಂಗಮೇಶ್.

Shyam.Bapat

ಇತ್ತೀಚಿನದು

Top Stories

//