ಹೋಮ್ » ವಿಡಿಯೋ » ರಾಜ್ಯ

ದಸರಾ ಏರ್​ ಶೋಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್​ ತುರ್ತು ಭೂ ಸ್ಪರ್ಶ

ರಾಜ್ಯ12:58 PM October 02, 2019

ಮಂಡ್ಯ(ಅ.02): ದಸರಾ ಹಿನ್ನೆಲೆ ಏರ್​ ಶೋಗಾಗಿ ಮೈಸೂರಿಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್​ ಮಂಡ್ಯ ಜಿಲ್ಲೆ ಬಳಿ ತುರ್ತು ಭೂ ಸ್ಪರ್ಶ ಮಾಡಿದೆ. ಈ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೆನ್ನಹಳ್ಳಿ ಬಳಿ ನಡೆದಿದೆ.

Shyam.Bapat

ಇತ್ತೀಚಿನದು Live TV

Top Stories