ಹೋಮ್ » ವಿಡಿಯೋ » ರಾಜ್ಯ

ಉಗ್ರರ ನೆಲೆ ಮೇಲೆ ಸೈನ್ಯ ವೈಮಾನಿಕ ದಾಳಿ ಹಿನ್ನೆಲೆ: ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ

ರಾಜ್ಯ20:33 PM February 26, 2019

ಉಗ್ರರ ನೆಲೆ ಮೇಲೆ ಸೈನ್ಯ ವೈಮಾನಿಕ ದಾಳಿ ಹಿನ್ನೆಲೆ ಸಂಭ್ರಮಾಚರಣೆ.ವಿವಿಧ ಸಂಘಟನೆಗಳಿಂದ ಸಂಭ್ರಮ.ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ.ನೂರಾರು ಆರ್ ಎಸ್ ಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗಿ.ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ.ಭಾರತ ಮಾತೆ ಧ್ವಜ ಹಿಡಿದು ದೇಶದ ಸೈನಿಕರಪರ ಘೋಷಣೆ.ಮೋದಿ ಪರ ಜೈ ಘೋಷಣೆ ಹಾಕಿದ ಕಾರ್ಯಕರ್ತರು.ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಸಂಭ್ರಮಿಸಿದ ದೇಶಾಭಿಮಾನಿಗಳು.ಆಟೋ ಸಂಘ,ಆರ್ ಎಸ್ ಎಸ್ ಸಂಘಟನೆ, ಎಬಿವಿಪಿ,ವಿಎಚ್ ಪಿ ಸಂಘಟನೆಗಳಿಂದ ಸಂಭ್ರಮಾಚರಣೆ

Shyam.Bapat

ಇತ್ತೀಚಿನದು Live TV

Top Stories