ಜನರಿಂದ ಆಯ್ಕೆಯಾಗೋ ಶಾಸಕರಿಗೆ ಜನರ ತೆರಿಗೆ ಹಣದಿಂದ ವಿಶೇಷ ಸೌಲಭ್ಯಗಳನ್ನೆಲ್ಲಾ ನೀಡಲಾಗುತ್ತೆ. ಆದ್ರೆ ಆ ಸೌಲಭ್ಯಗಳು ದುರ್ಬಳಕೆಯಾದ್ರೆ ಜನರ ಹಣ ಭ್ರಷ್ಟರ ಪಾಲಾಗುತ್ತೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಶಾಸಕರ ಭವನದ ಕಾರುಗಳ ದುರ್ಬಳಕೆ. ನಮ್ಮ ರಾಜ್ಯದ 21 ಶಾಸಕರ ಹೆಸರಲ್ಲಿ ಶಾಸಕರ ಭವನದ ಕಾರುಗಳು ದುರ್ಬಳಕೆಯಾಗಿರೋ ದಾಖಲೆಗಳು ನ್ಯೂಸ್ 18ಗೆ ಲಭ್ಯವಾಗಿದೆ.