ಹೋಮ್ » ವಿಡಿಯೋ » ರಾಜ್ಯ

ಬೋಗಸ್ ಮಾತುಗಳಿಂದಲೇ ಯತ್ನಾಳ ಬಿಲ್ಡಪ್ ತಗೋಳ್ತಾರೆ; ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ ವಾಗ್ದಾಳಿ

ರಾಜ್ಯ18:57 PM November 03, 2019

ವಿಜಯಪುರ(ನ. 03): ಬಿಜೆಪಿ ಶಾಸಕ ಯತ್ನಾಳ ಮತ್ತು ಪಿಎಸ್ಐ ಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಬಿಜೆಪಿ ಕಾರ್ಯಕರ್ತ ಬಾಬು ಜಗದಾಳೆ ಮಾಡಿರುವ ಫೇಸ್ಬುಕ್ ಪೋಸ್ಟ್ ಕುರಿತು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

sangayya

ಇತ್ತೀಚಿನದು Live TV

Top Stories