ಹೋಮ್ » ವಿಡಿಯೋ » ರಾಜ್ಯ

KGF ಸಿನಿಮಾ ಟೈಟಲ್ ಬದಲಿಸುವಂತೆ ಕೋರ್ಟ್​ಗೆ ಅರ್ಜಿ

ರಾಜ್ಯ19:01 PM December 20, 2018

ಕೆಜಿಎಫ್ ಸಿನಿಮಾ ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶನಾ?, ಕೆಜಿಎಫ್ ಸಿನಿಮಾದಲ್ಲಿ ರಕ್ತಪಾತ, ಕೆಟ್ಟ ಸಂದೇಶ ಇದ್ಯಾ?, ಯಶ್ ಅದ್ಧೂರಿ ಸಿನಿಮಾಗೆ ಆರಂಭದಲ್ಲೇ ಸಂಕಷ್ಟ, KGF ಸಿನಿಮಾ ರಿಲೀಸ್ಗೂ ಮೊದಲೇ ಸಂಕಷ್ಟ, KGF ಸಿನಿಮಾ ಟೈಟಲ್ ಬದಲಿಸುವಂತೆ ಕೋರ್ಟ್ಗೆ ಅರ್ಜಿ, ವಕೀಲ ಲೋಹಿತ್ರಿಂದ ಸೆಷನ್ ಕೋರ್ಟ್ಗೆ ಅರ್ಜಿ, KGF ಸಿನಿಮಾದಲ್ಲಿ ರಕ್ತಪಾತವನ್ನು ತೋರಿಸಲಾಗಿದೆ, KGF ಸಿನಿಮಾದಿಂದ KGFಗೆ ಅಪಖ್ಯಾತಿ ಬರುತ್ತೆ, ಮುಂದಿನ ಪೀಳಿಗೆಗೂ KGF ಬಗ್ಗೆ ಕೆಟ್ಟ ಸಂದೇಶ ರವಾನೆ ಆಗುತ್ತೆ ಎಂದು ದೂರು, ರತನ್ & ಯೋಗೀಶ್ ಎಂಬುವರಿಂದ ಅರ್ಜಿ ಸಲ್ಲಿಕೆ

sangayya

ಇತ್ತೀಚಿನದು Live TV