ಹೋಮ್ » ವಿಡಿಯೋ » ರಾಜ್ಯ

ಫೋನ್ ಕದ್ದಾಲಿಕೆ ಯಾರೇ ಮಾಡಿದ್ದರೂ ಅದು ತಪ್ಪು; ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ರಾಜ್ಯ16:10 PM August 15, 2019

ಯಾರೇ ಫೋನ್ ಕದ್ದಾಲಿಕೆ ಮಾಡಿದರೂ ತನಿಖೆಯಾಗಲಿ. ಪೋನ್ ಕದ್ದಾಲಿಕೆ ದೊಡ್ಡ ಅಪರಾಧ. ಆಡಳಿತಾತ್ಮಕ ದೃಷ್ಟಿಯಿಂದ ಫೋನ್ ಕದ್ದಾಲಿಕೆ ಸಹಜ. ಆದರೆ, ಜನಪ್ರತಿನಿಧಿಗಳ ಪೋನ್ ಕದ್ದಾಲಿಕೆ ಅಪರಾಧ.ಅಧಿಕಾರ ಉಳಿಸಿಕೊಳ್ಳಲು ಈ ರೀತಿ ಕೆಲಸ ಸರಿಯಲ್ಲ. ಮೈತ್ರಿ ಸರ್ಕಾರದವರಾಗಿದ್ರೂ ಸರಿ ಸತ್ಯ ಗೊತ್ತಾಗಲಿ ಎಂದು ಮೈಸೂರಿನಲ್ಲಿ ಕೈ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//