ಸಿದ್ಧಗಂಗಾ ಮಠದಲ್ಲಿ ಮನೆಮಾಡಿದ ಆತಂಕ

  • 14:39 PM January 21, 2019
  • state
Share This :

ಸಿದ್ಧಗಂಗಾ ಮಠದಲ್ಲಿ ಮನೆಮಾಡಿದ ಆತಂಕ

ತುಮಕೂರು ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಭಕ್ತರಲ್ಲಿ ಆತಂಕ ಮನೆಮಾಡಿದೆ. ಇದೀಗ ಹಳೆ ಮಠದ ಆವರಣದಲ್ಲಿ ಮಠದ ಭಕ್ತರು ಆಚೀಚೆ ಓಡುತ್ತಿರುವ ದೃಶ್ಯಗಳು ಸೆರೆಯಾಗಿದ್ದು, ಹೂವಿನ ಹಾರಗಳನ್ನು ಹಿಡಿದುಕೊಂಡು ಓಡುತ್ತಿರುವವರ ಮುಖದಲ್ಲಿ ಆತಂಕ ಮಡುಗಟ್ಟಿದೆ.