ಹೋಮ್ » ವಿಡಿಯೋ » ರಾಜ್ಯ

ಪೊಲೀಸರ ಕಣ್ಮುಂದೆಯೇ ಯಾವನೋ ಗುಂಡು ಹೊಡೆಯುತ್ತಾನೆ; ದೇಶದಲ್ಲಿ ಭದ್ರತೆ ಎಲ್ಲಿದೆ?: ಸಿದ್ದರಾಮಯ್ಯ

ರಾಜ್ಯ16:24 PM January 31, 2020

ದೆಹಲಿಯಲ್ಲಿ ಪ್ರತಿಭಟನಾಕಾರ ಮೇಲೆ ಫೈರಿಂಗ್​ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳು ರಾಜ್ ಗೋಟ್​ಗೆ ಹೋಗುತ್ತಿದ್ದರು. ವ್ಯಕ್ತಿ ಸ್ವಾತಂತ್ರ್ಯ ಬೇಕಾ ಎಂದು ವ್ಯಕ್ತಿಯೊಬ್ಬ ಫೈರಿಂಗ್​ ಮಾಡುತ್ತಾನೆ . ಮೋದಿ, ಅಮಿತ್ ಷಾ ಪ್ರಚೋದನೆಯುಂದಲೇ ಫೈರಿಂಗ್ ನಡೆದಿದೆ. ಈ ವೇಳೆ ಪೊಲೀಸರು ಮಾತ್ರ ಮೂಖ ಪ್ರೇಕ್ಷಕರಾಗಿ ನಿಂತಿದ್ದರು. ಈ ರೀತಿಯಾದರೆ ದೇಶದಲ್ಲಿ ಭದ್ರತೆ ಎಲ್ಲಿದೆ ಎಂದು ಪ್ರಶ್ನಿಸಿದರು.

webtech_news18

ಇತ್ತೀಚಿನದು

Top Stories

//