ಹೋಮ್ » ವಿಡಿಯೋ » ರಾಜ್ಯ

ಮಂಗಳೂರಿಗೆ ಹೋಗಿದ್ದ ಎಂಬಿ ಪಾಟೀಲ್, ರಮೇಶ್ ಕುಮಾರ್ ಏನ್ ಟೆರರಿಸ್ಟ್​ಗಳಾ?; ಸಿದ್ದರಾಮಯ್ಯ

ರಾಜ್ಯ14:37 PM December 21, 2019

ಬೆಂಗಳೂರು (ಡಿಸೆಂಬರ್ 21); ಈ ಕುರಿತು ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, “ವಿಪಕ್ಷ ನಾಯಕನ ಸ್ಥಾನ ಎಂದರೇ ಛಾಯಾ ಸಿಎಂ ಇದ್ದಂತೆ. ಆದರೆ, ನನ್ನನ್ನೇ ಮಂಗಳೂರಿಗೆ ತೆರಳದಂತೆ ನಿರ್ಬಂಧಿಸಲಾಗುತ್ತಿದೆ. ನಾವೇನೂ ಮಂಗಳೂರಿಗೆ ಗಲಭೆ ಸೃಷ್ಟಿಸಲು ಹೋಗುತ್ತಿಲ್ಲ, ಬದಲಾಗಿ ಗೋಲಿಬಾರ್​ನಲ್ಲಿ ಮೃತಪಟ್ಟ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೋಗುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ಹೀಗೆ ವಿಪಕ್ಷ ನಾಯಕರ ಮಂಗಳೂರು ಭೇಟಿಗೆ ನಿರ್ಬಂಧ ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ” ಎಂದು ಆರೋಪಿಸಿದ್ದಾರೆ.

webtech_news18

ಇತ್ತೀಚಿನದು

Top Stories

//