ಹೋಮ್ » ವಿಡಿಯೋ » ರಾಜ್ಯ

ಮಗನ ಗೆಲುವಿಗಾಗಿ ದೇವರ ಮೊರೆ ಹೋದ ಅನಿತಾ ಕುಮಾರಸ್ವಾಮಿ

ರಾಜ್ಯ20:40 PM May 22, 2019

ಹಾಸನ: ಸಿಎಂ ಪುತ್ರ ಮತ್ತು ಪತ್ನಿಯಿಂದ ಹಾಸನದಲ್ಲಿ ಟೆಂಪಲ್ ರನ್.ಮಗನ ಗೆಲುವಿಗಾಗಿ ಸಿಎಂ ಪತ್ನಿಯಿಂದ ದೇವರ ಮೊರೆ.ಕುಲದೇವರು ಹರದನಹಳ್ಳಿಯ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಕೆ,ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಈಶ್ವರ ದೇವಾಲಯ

Shyam.Bapat

ಇತ್ತೀಚಿನದು

Top Stories

//