ಹೋಮ್ » ವಿಡಿಯೋ » ರಾಜ್ಯ

ಭಾಗ್ಯದ ಹೆಸರಿನಲ್ಲಿ ಸಾರಾಯಿ ಭಾಗ್ಯ ತಂದಿದ್ದು ಸಿದ್ದರಾಮಯ್ಯ:ಅನಂತ ಕುಮಾರ್​ ಹೆಗಡೆ

ರಾಜ್ಯ18:00 PM October 21, 2019

ರೇಷನ್ ಅಂಗಡಿಯಲ್ಲೂ ಮದ್ಯ ಕೊಡಿ ಅಂದಿದ್ದು ಸಿದ್ದರಾಮಯ್ಯ.ಭಾಗ್ಯದ ಹೆಸರಲ್ಲಿ ಸಾರಾಯಿ ಭಾಗ್ಯ ತಂದಿದ್ದು ಸಿದ್ದರಾಮಯ್ಯ.ದಾಂಡೇಲಿಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ.ರಾಮರಾಜ್ಯದ ಕಲ್ಪನೆ ಕೊಟ್ಟಿದ್ದು RSS, BJP, VHP ಅಲ್ಲ.ರಾಮರಾಜ್ಯದ ಕಲ್ಪನೆ ಕೊಟ್ಟಿದ್ದು ಮಹಾತ್ಮಾ ಗಾಂಧಿ.ರಾಮರಾಜ್ಯ ಕಾಂಗ್ರೆಸ್ ಪಕ್ಷದ ಅಜೆಂಡಾದಲ್ಲಿ ಇರಲಿಲ್ಲ.ರಾಮರಾಜ್ಯದ ಕಲ್ಪನೆ ಇಟ್ಟು ಕೊಂಡವರು BJPಯವರು.ದಾಂಡೇಲಿಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ.

Shyam.Bapat

ಇತ್ತೀಚಿನದು Live TV