ಹೋಮ್ » ವಿಡಿಯೋ » ರಾಜ್ಯ

ವಿಶ್ವಪ್ರಸಿದ್ಧ ಹಂಪಿಗೆ ಕುಟುಂಬಸಹಿತ ಆಗಮಿಸಿ ಪೂಜೆ ಸಲ್ಲಿಸಿದ ಶಾಸಕ ಆನಂದಸಿಂಗ್​

ರಾಜ್ಯ12:04 PM February 10, 2019

ಶಾಸಕ ಆನಂದ್ ಸಿಂಗ್ ಸ್ವಕ್ಷೇತ್ರಕ್ಕೆ ಭೇಟಿ. ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದ ಆನಂದ್. ಪತ್ನಿ ಲಕ್ಷ್ಮೀ ಸಿಂಗ್ ಜೊತೆ ಹಂಪಿಗೆ ಭೇಟಿ. ಶ್ರೀ ವಿರುಪಾಕ್ಷೇಶ್ವರ ದೇವಾಲಯದಲ್ಲಿ ಪೂಜೆ. ದರ್ಶನ ಪಡೆದು ಹೊಸಪೇಟೆ ನಿವಾಸಕ್ಕೆ ವಾಪಸ್. ರೆಸಾರ್ಟ್ ಗಲಾಟೆ ನಂತರ ಸ್ವಕ್ಷೇತ್ರಕ್ಕೆ ಭೇಟಿ.

Shyam.Bapat

ಇತ್ತೀಚಿನದು

Top Stories

//