ಹೋಮ್ » ವಿಡಿಯೋ » ರಾಜ್ಯ

ಕೆಡಿಪಿ ಸಭೆಯಲ್ಲಿ ಭಾಗಿಯಾದ ಅನರ್ಹ ಶಾಸಕ!

ರಾಜ್ಯ21:57 PM October 10, 2019

ಮಂಡ್ಯ: ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕನ‌ ದರ್ಬಾರ್.ಅಧಿಕಾರಿಗಳ ಕೆ.ಡಿ.ಪಿ.ಸಭೆಯಲ್ಲಿ ಕಾಣಿಸಿಕೊಂಡ ಅನರ್ಹ ಶಾಸಕ ನಾರಾಯಣಗೌಡ.ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವೀಕರ್ ನಿಂದ ಅನರ್ಹಗೊಂಡಿರುವ ನಾರಾಯಣಗೌಡ.ಇಂದು ಸಂಸದೆ ಸುಮಲತಾ ಜೊತೆ ಕೆ.ಆರ್. ಪೇಟೆ ಕೆ.ಡಿ.ಪಿ ಸಭೆಯ ಅನರ್ಹ ಶಾಸಕ ಭಾಗಿ.

Shyam.Bapat

ಇತ್ತೀಚಿನದು Live TV