ಹೋಮ್ » ವಿಡಿಯೋ » ರಾಜ್ಯ

ಗೂಡ್ಸ್ ರೈಲು ಸಂಚರಿಸುವಾಗ ಆಕಸ್ಮಿಕವಾಗಿ ಹಳಿ ಮಧ್ಯೆ ಸಿಲುಕಿದ್ದ ವಯೋವೃದ್ಧ

ರಾಜ್ಯ22:41 PM July 17, 2019

ಬಾಗಲಕೋಟೆ: ಅಬ್ಬಾ ಬದುಕಿದೆ.ರೈಲು ಹಳಿ ಮಧ್ಯೆ ಸಿಲುಕಿದ್ದ ವಯೋವೃದ್ಧ ಕೂದಲಳತೆಯಲ್ಲೇ ಬಚಾವ್.ಗೂಡ್ಸ್ ರೈಲು ಸಂಚರಿಸೋವಾಗ ಆಕಸ್ಮಿಕವಾಗಿ ಹಳಿ ಮಧ್ಯೆ ಸಿಲುಕಿದ್ದ ವಯೋವೃದ್ಧ.ಅದೃಷ್ಟವಶಾತ್ ದಿಂದ ವಯೋವೃದ್ಧ ಪಾರಾದ ವಿಡಿಯೋ ವೈರಲ್.ಬಾಗಲಕೋಟೆ ರೈಲ್ವೆ ಗೇಟ್ (ಶಿರೂರು) ಬಳಿ ನಡೆದ ಘಟನೆ.ಹಳಿಯ ಮಧ್ಯೆ ಮಲಗು,ಅಳ್ಳಾಡಬೇಡ ಅಜ್ಜ ಎಂದು ಕೂಗಿ ,ಕೂಗಿ ಧೈರ್ಯ ತುಂಬಿದ ಸ್ಥಳೀಯರು.ಕೊನೆಗೆ ಗೂಡ್ಸ್ ರೈಲು ನಿಂತಾಗ ಹೊರಬಂದ ವಯೋವೃದ್ಧ.ಎರಡು ದಿನದ ಹಿಂದೆ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

Shyam.Bapat

ಇತ್ತೀಚಿನದು

Top Stories

//