ಭಾರತ ಸೆಕ್ಯೂಲರ್ ದೇಶ. ಆದರೆ, ಸಿಎಎ ಎನ್ಆರ್ಸಿ ಹೆಸರಲ್ಲಿ ಹಿಂದೂ ಮುಸ್ಲಿಂರನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿದೆ. ನಾವು ಈ ದೇಶದ ಪ್ರಜೆ ಎನ್ನುವುದಕ್ಕೆ ಫ್ರೂಫ್ ಕೇಳುತ್ತಿದ್ದಾರೆ. ನಾವು ಇಲ್ಲೇ ಹುಟ್ಟಿದ್ದೇವೆ ಇಲ್ಲೇ ಸಾಯುತ್ತೇವೆ. ಆದರೆಮ ಫ್ರೂಫ್ ತೋರಿಸಿ ನಾವು ಭಾರತೀಯರು ಎಂದು ಸಾಬೀತುಪಡಿಸುವ ಅಗತ್ಯ ಇಲ್ಲ.