ಅಮಿತ್​ ಶಾ, ಮೋದಿ ಭಾರತೀಯ ಮೂಲ ನಿವಾಸಿಗಳಲ್ಲ; ಪ್ರಸನ್ನ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪ್ರಸನ್ನ

  • 12:43 PM January 27, 2020
  • state
Share This :

ಅಮಿತ್​ ಶಾ, ಮೋದಿ ಭಾರತೀಯ ಮೂಲ ನಿವಾಸಿಗಳಲ್ಲ; ಪ್ರಸನ್ನ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪ್ರಸನ್ನ

ಅಮಿತ್ ಷಾ‌ ಮತ್ತು ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದವರಲ್ಲ. ಅವರು ದ್ರಾವಿಡರೇ ಅಲ್ಲ. ಅವರು ಆರ್ಯರು. ಮಧ್ಯ ಏಷ್ಯಾದಿಂದ ಬಂದು ಭಾರತಕ್ಕೆ ಬಂದವರು ಮೂಲ ನಿವಾಸಿಗಳೇ ಅಲ್ಲ ಎಂದು ನಾಗಮಂಗಲದಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪ್ರಸನ್ನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.