'ವಿಜಯ ಸಂಕಲ್ಪ' ವಾಹನ ಏರಿದ ಅಮಿತ್ ಶಾ, ಚಾಮರಾಜನಗರದಲ್ಲಿ ರೋಡ್ ಶೋ

  • 18:31 PM April 26, 2023
  • state
Share This :

'ವಿಜಯ ಸಂಕಲ್ಪ' ವಾಹನ ಏರಿದ ಅಮಿತ್ ಶಾ, ಚಾಮರಾಜನಗರದಲ್ಲಿ ರೋಡ್ ಶೋ

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ. ಕೇಂದ್ರ ಗೃಹಸಚಿವ ಅಮಿತ್ ಶಾ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು.