ಹೋಮ್ » ವಿಡಿಯೋ » ರಾಜ್ಯ

ಅಂಬರೀಶ್ ಭಾವಚಿತ್ರವುಳ್ಳ ಚಿನ್ನದ ಪದಕ ಜೊತೆ ಅಂಬಿ ಅಭಿಮಾನಿ

ರಾಜ್ಯ17:31 PM May 29, 2019

ಅಂಬಿ​ ಅಭಿಮಾನಿ ರುದ್ರೇಗೌಡ ಎಂಬಾತ ಅಂಬರೀಶ್​ ಭಾವಚಿತ್ರವುಳ್ಳ ಚಿನ್ನದ ಪದಕದ ಜೊತೆ ಬೃಹತ್ ಚಿನ್ನದ ಹಾರ ಹಾಕಿಕೊಂಡು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೀಲಾರದ ರುದ್ರೇಗೌಡ 750 ಗ್ರಾಂ ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

sangayya

ಇತ್ತೀಚಿನದು

Top Stories

//