ಹೋಮ್ » ವಿಡಿಯೋ » ರಾಜ್ಯ

ಜನತೆಯ ಸೇವೆ ಮಾಡಿ ಋಣ ತೀರಿಸಲು ಅವಕಾಶ ಕೊಡಿ: ನಿಖಿಲ್ ಕುಮಾರಸ್ವಾಮಿ

ರಾಜ್ಯ17:34 PM March 25, 2019

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ.ನಾನು ಇಲ್ಲಿ ಸಂಸದನಾಗಿ ಇಲ್ಲಿ‌ ಮೆರೆಯಲು ಬಂದಿಲ್ಲ.7 ಕ್ಕೆ 7 ಕ್ಷೇತ್ರ ಗೆಲ್ಲಿಸಿಕೊಟ್ಟು ನಮ್ಮ ತಂದೆಯನ್ನು‌ ಸಿ.ಎಂ.ಮಾಡಿದ್ದೀರಿ.ಆ ಕಾರಣದಿಂದ ನಿಮ್ಮ‌ಗಳ ಸೇವೆ ಮಾಡಿ ಋಣ ತೀರಿಸಲು ನಾನು ಇಲ್ಲಿಗೆ ಬಂದಿದ್ದೇನೆ.ನಿಮ್ಮ ಹೃದಯದಲ್ಲಿ ಒಂದು ಸ್ಥಾನ ಬೇಕಿದೆ.

Shyam.Bapat

ಇತ್ತೀಚಿನದು Live TV

Top Stories