ಹೋಮ್ » ವಿಡಿಯೋ » ರಾಜ್ಯ

ಅಲ್ಪಸಂಖ್ಯಾತರ ಉದ್ಧಾರಕರು ಎಂದು ಹೇಳಿ ಮೋಸ ಮಾಡಿದ ಮೈತ್ರಿ ಸರ್ಕಾರ: ರೇಣುಕಾಚಾರ್ಯ

ರಾಜ್ಯ11:15 AM June 16, 2019

ಜಿಂದಾಲ್ ಕಂಪನಿಗೆ ಭೂ ಪರಭಾರೆ ವಿರೋಧಿಸಿ ಬಿಜೆಪಿ ಆಹೋರಾತ್ರಿ ಧರಣಿ.ಇಂದು ಬಿಜೆಪಿ ನಾಯಕರ ಆಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ.ಕೊನೆ ದಿನ ದೊಡ್ಡ ಹೋರಾಟ ನಡೆಸಲು ಬಿಜೆಪಿ ನಾಯಕರ ನಿರ್ಧಾರ.ಮೌರ್ಯ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು, ಕಾರ್ಯಕರ್ತರು. ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ.ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಂದ ಮುತ್ತಿಗೆ ಹಾಕಲು ನಿರ್ಧಾರ.

Shyam.Bapat

ಇತ್ತೀಚಿನದು

Top Stories

//