ಹೋಮ್ » ವಿಡಿಯೋ » ರಾಜ್ಯ

ಮುಂಬೈನಿಂದ ಬೆಂಗಳೂರಿಗೆ ಹೊರಟ ಅತೃಪ್ತರು

ರಾಜ್ಯ14:26 PM July 11, 2019

ಸುಪ್ರೀಂಕೋರ್ಟ್​ ಆದೇಶದಂತೆ ಇಂದು ಸಂಜೆ ಸ್ಪೀಕರ್ ರಮೇಶ್​ ಕುಮಾರ್ ಅವರಿಗೆ ಖುದ್ದು ರಾಜೀನಾಮೆ ಸಲ್ಲಿಸಲು ಮುಂಬೈ ಹೋಟೆಲ್​ನಲ್ಲಿರುವ ಅತೃಪ್ತರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಅವರಿಗಾಗಿ, ಹೆಚ್​ಎಎಲ್​ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಕಲ್ಪಿಸಲಾಗಿದೆ.

sangayya

ಇತ್ತೀಚಿನದು

Top Stories

//