ಹೋಮ್ » ವಿಡಿಯೋ » ರಾಜ್ಯ

ಅತೃಪ್ತ ಶಾಸಕರು ನನ್ನ ಜೊತೆಯಲ್ಲ, ದೇವರ ಲಿಂಕ್​ನಲ್ಲಿದ್ದಾರೆ; ಆರ್ ಅಶೋಕ್

ರಾಜ್ಯ12:50 PM July 11, 2019

ನನಗೆ ಯಾವ ಅತೃಪ್ತ ಶಾಸಕರೂ ಸಂಪರ್ಕದಲ್ಲಿಲ್ಲ. ಎಲ್ಲ ಶಾಸಕರು ದೇವರ ಲಿಂಕ್​ನಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದ್ದಾರೆ. ನಿಮ್ಮ ಜೊತೆ ರೆಬೆಲ್​ಗಳು ಸಂಪರ್ಕದಲ್ಲಿದ್ದಾರೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.

sangayya

ಇತ್ತೀಚಿನದು Live TV

Top Stories