ಹೋಮ್ » ವಿಡಿಯೋ » ರಾಜ್ಯ

ಎಲ್ಲಾ ಶಾಸಕರು ಚರ್ಚಿಸಿ ಮುಂದಿನ ನಿರ್ಧಾರ; ಅನರ್ಹ ಶಾಸಕ ಶ್ರೀಮಂತ ಪಾಟೀಲ್

ರಾಜ್ಯ15:51 PM November 13, 2019

ಸುಪ್ರೀಂ ಕೋರ್ಟ್ ಅದೇಶದಿಂದ ನಮಗೆ ಅರ್ಧ ಸಿಹಿ ಸಿಕ್ಕಿದೆ. ಅನರ್ಹರು ಎನ್ನುವ ಮುದ್ರೆ ನಮಗೆ ಬಿದ್ದಿದೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಅನರ್ಹರೆಂಬ ಹಣೆಪಟ್ಟಿಯನ್ನು ಮತದಾರರು ನೀಗಿಸುತ್ತಾರೆ ಎಂದು ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಕುಮಾರ್ ಪಾಟೀಲ್ ಹೇಳಿದ್ದಾರೆ. ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ನಾವೆಲ್ಲಾ 17 ಶಾಸಕರು ಒಂದೆಡೆ ಸೇರಿ ಮುಂದೆ ಏನು ಮಾಡಬೇಕು ತೀರ್ಮಾನಿಸಿ ಹೆಜ್ಜೆ ಇಡುತ್ತೇವೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ಜನರ ಬಳಿ ಹೋಗುತ್ತೇವೆ. ಅವರ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇವೆ ಎಂದು ಶ್ರೀಮಂತ ಪಾಟೀಲ್ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV