ಹೋಮ್ » ವಿಡಿಯೋ » ರಾಜ್ಯ

ನಾವಂದುಕೊಂಡಿದ್ದು ಆಗಿದೆ; ಸಿಎಂ ಅಂದುಕೊಂಡಿದ್ದು ಆಗಿದೆ; ಹೆಚ್. ವಿಶ್ವನಾಥ್

ರಾಜ್ಯ16:53 PM February 01, 2020

ಮೈಸೂರು : ಹುಣಸೂರು ಮಾಜಿ ಶಾಸಕ ಹೆಚ್. ವಿಶ್ವನಾಥ್ ಬಿಎಸ್ವೈ ಸಂಪುಟ ಸೇರ್ಪಡೆಯ ನಿರೀಕ್ಷೆ ಇನ್ನೂ ಬಿಟ್ಟಿಲ್ಲ. ಭರವಸೆ ಕೊಟ್ಟಂತೆ ಯಡಿಯೂರಪ್ಪ ಎಲ್ಲಾ 17 ಮಂದಿಗೂ ಸಚಿವ ಸ್ಥಾನ ನೀಡುತ್ತಾರೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದು ಯಡಿಯೂರಪ್ಪಗೆ ತಿಳಿದಿದೆ. ರಮೇಶ್ ಜಾರಕಿಹೊಳಿ ಕೇವಲ ನನ್ನೊಬ್ಬನ ಪರ ಅಲ್ಲ, ಎಲ್ಲಾ 17 ಮಂದಿಯ ಪರವೂ ನಿಂತಿದ್ದಾರೆ. ನಮಗೆ ಸಚಿವ ಸ್ಥಾನ ಸಿಗದಿದ್ದರೆ ಮುಂದೆ ಏನಾಗುತ್ತೆ ನೋಡೋಣ ಎಂದು ವಿಶ್ವನಾಥ್ ಹೇಳಿದ್ಧಾರೆ.

webtech_news18

ಇತ್ತೀಚಿನದು

Top Stories

//