ಚಾಮರಾಜನಗರದಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶ!

  • 19:20 PM April 10, 2023
  • state
Share This :

ಚಾಮರಾಜನಗರದಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶ!

ಚಾಮರಾಜನಗರದ KSBL ಡಿಪೋಗೆ ಚಿಕ್ಕಬಳ್ಳಾಪುರ ಮೂಲದ ಖಾಸಗಿ ಡಿಸ್ಟಿಲರೀಸ್ ನಿಂದ ಸರಬರಾಜಾಗಿದ್ದ 4320 ಲೀಟರ್ ಮದ್ಯ ವಶ.