ಹೋಮ್ » ವಿಡಿಯೋ » ರಾಜ್ಯ

ಭೀಕರ ಮಳೆಗೆ ಮುಳುಗಿದ ಕೊಡಗಿನ ಗ್ರಾಮ..!

ರಾಜ್ಯ17:35 PM August 09, 2019

ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಚೆರಿಯಪರಂಬು ಪೈಸಾರಿ ಗ್ರಾಮವೇ ಜಲಾವೃತಗೊಂಡಿದೆ. ಸತತ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಭಾಗದಲ್ಲಿ 7-10 ಅಡಿಗಳಷ್ಟು ನೀರು ಹರಿಯುತ್ತಿದ್ದು, ಈ ಭಾಗದ ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದೆ.

sangayya

ಇತ್ತೀಚಿನದು

Top Stories

//