ಹೋಮ್ » ವಿಡಿಯೋ » ರಾಜ್ಯ

ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ: 26ಎಐಎಡಿಎಂಕೆ ಸಂಸದರ ಅಮಾನತ್ತು

ದೇಶ-ವಿದೇಶ19:05 PM January 02, 2019

ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಸಂಸದರು,ಸ್ಪೀಕರ್ ಎಚ್ಚರಿಸಿದ ಮೇಲೂ ಪ್ರತಿಭಟಿಸಿದ ಸಂಸದರು. ರಫೇಲ್ ಡೀಲ್ ಬಗ್ಗೆ ಚರ್ಚಿಸುವಾಗಲೂ ಗದ್ದಲ. ನಿರಂತರ ಗದ್ದಲ ಮಾಡುತ್ತಿದ್ದ ಸಂಸದರ ಅಮಾನತ್ತು. ಎಐಎಡಿಎಂಕೆ ಸಂಸದರನ್ನು ಅಮಾನತ್ತು ಮಾಡಿದ ಸ್ಪೀಕರ್.

Shyam.Bapat

ಇತ್ತೀಚಿನದು

Top Stories

//