ಹೋಮ್ » ವಿಡಿಯೋ » ರಾಜ್ಯ

ಚಿಂತಾಮಣಿಯಲ್ಲಿ ವಿಷ ಪ್ರಸಾದ ದುರಂತ

ರಾಜ್ಯ12:57 PM January 26, 2019

ಚಿಂತಾಮಣಿಯ ಗಂಗಮ್ಮ ದೇಗುಲದಲ್ಲಿ ನೆನ್ನೆ ಜಾತ್ರೆ ಇತ್ತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಹಲವರು ಕೇಸರಿಬಾತ್​ ಪ್ರಸಾದ ಸೇವಿಸಿದ್ದರು. ಪ್ರಸಾದ ಸೇವಿಸಿದವರಲ್ಲಿ ಆರು ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರಲ್ಲಿ ಕವಿತಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

sangayya

ಇತ್ತೀಚಿನದು

Top Stories

//