ಹೋಮ್ » ವಿಡಿಯೋ » ರಾಜ್ಯ

ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಬೆನ್ನಲ್ಲೇ ಮತ್ತೋರ್ವ ಮುಖಂಡನ ಹತ್ಯೆಗೆ ಎಸ್​​ಡಿಪಿಐ ಸ್ಕೆಚ್​​?

ರಾಜ್ಯ14:31 PM January 17, 2020

ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆ ಬೆನ್ನಲ್ಲೀಗ ಎಸ್​​ಡಿಪಿಐ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಎಸ್​​ಡಿಪಿಐ ಸಂಘಟನೆಯವರು ನನ್ನ ಹತ್ಯೆಗೂ ಸ್ಕೆಚ್​ ಹಾಕಿದ್ದಾರೆ. ನನಗೂ ಪೊಲೀಸರು ಭದ್ರತೆ ನೀಡುವುದಾಗಿ ಹೇಳಿದ್ದಾರೆ. ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಬೆಂಬಲಿಸಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದರು.

webtech_news18

ಇತ್ತೀಚಿನದು

Top Stories

//