ಹೋಮ್ » ವಿಡಿಯೋ » ರಾಜ್ಯ

ಪಕ್ಕೆಲುಬು ಆಯ್ತು ಇದೀಗ ನಪುಂಸಕಲಿಂಗದ ಸರದಿ; ವಿದ್ಯಾರ್ಥಿಯ ವಿಡಿಯೋ ವೈರಲ್

ರಾಜ್ಯ13:45 PM January 15, 2020

ಕೆಲವು ದಿನಗಳ ಹಿಂದಷ್ಟೇ ಬಾಲಕನೊಬ್ಬ ಪಕ್ಕೆಲುಬು ಪದವನ್ನು ತಪ್ಪಾಗಿ ಉಚ್ಛರಿಸುವ ವಿಡಿಯೋ ಭಾರೀ ವೈರಲ್ ಆಗಿತ್ತು. ಈಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್​ ಆಗಿದೆ. ವಿದ್ಯಾರ್ಥಿಯೊಬ್ಬ ನಪುಂಸಕಲಿಂಗ ಪದವನ್ನು ತಪ್ಪಾಗಿ ಉಚ್ಛಾರಣೆ ಮಾಡುವ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಹಿಂದೆ ವಿಡಿಯೋ ಹರಿಬಿಟ್ಟಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿತ್ತು. ಈ ವಿಡಿಯೋ ಹರಿಬಿಟ್ಟಿರುವ ಶಿಕ್ಷಕ ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಯಾವ ಶಾಲೆ, ಯಾವ ಶಿಕ್ಷಕ ಎಂಬುದು ನಂತರವಷ್ಟೇ ಬೆಳಕಿಗೆ ಬರಬೇಕಿದೆ.

webtech_news18

ಇತ್ತೀಚಿನದು Live TV

Top Stories

//