ಹೋಮ್ » ವಿಡಿಯೋ » ರಾಜ್ಯ

ಪ್ರವಾಹ ಬಂದರೂ, ಮನೆ ಕುಸಿದರೂ ಹೋಗಲಿಲ್ಲ ನಾಯಿ; ಮನೆಯೊಡತಿ ಬಂದಾಕ್ಷಣ ಅದರ ಪ್ರೀತಿ ನೋಡಿ

ರಾಜ್ಯ13:52 PM August 12, 2019

ರಾಜ್ಯದಲ್ಲಿ ಪ್ರವಾಹ ಉಂಟಾಗಿ ಇಡೀ ಊರಿಗೆ ಊರೇ ಕೊಚ್ಚಿ ಹೋಗಿದೆ. ಈ ನಡುವೆ ಜಾನುವಾರುಗಳೂ ನೀರುಪಾಲಾಗಿವೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಗ್ರಾಮದಲ್ಲಿ ಮನೆ ಕೊಚ್ಚಿ ಹೋದರೂ ಅವರು ಸಾಕಿದ್ದ ನಾಯಿ ಮಾತ್ರ ಅಲ್ಲೇ ಇದೆ. ಪ್ರವಾಹದ ಪ್ರಮಾಣ ಇಳಿಮುಖವಾಗುತ್ತಿದ್ದಂತೆ, ಮನೆಯತ್ತ ಬಂದ ಒಡತಿಯನ್ನು ನೋಡಿ ಓಡೋಡಿ ಬಂದಿದೆ.

sangayya

ಇತ್ತೀಚಿನದು Live TV