ಹೋಮ್ » ವಿಡಿಯೋ » ರಾಜ್ಯ

ಏರ್​ ಶೋ-2019: ಡ್ರೋಣ್​ ಒಲಂಪಿಕ್ಸ್​​ ಸ್ಪರ್ಧೆಯಲ್ಲಿ ಗೆದ್ದವರಿಗೆ 38 ಲಕ್ಷ ರೂ ಬಹುಮಾನ

ರಾಜ್ಯ12:03 PM February 21, 2019

ಈ ಬಾರಿಯ ಏರ್ ಶೋ-2019ರಲ್ಲಿ ಡ್ರೋಣ್ ಸ್ಪರ್ಧೆ ಪ್ರಧಾನ ಆಕರ್ಷಣೆಯಾಗಿದೆ. ಇಂದು ಅಂತಿಮ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ 38 ಲಕ್ಷ ರೂ. ಬಹುಮಾನವಿದೆ. ಸೋಮವಾರ ಮತ್ತು ಮಂಗಳವಾರ ಡ್ರೋಣ್​ ಸ್ಪರ್ಧೆ ನಡೆದಿತ್ತು. ಒಟ್ಟು 128 ಸ್ಪರ್ಧಿಗಳು ಡ್ರೋಣ್​​ ಒಲಂಪಿಕ್ ನಲ್ಲಿ ಭಾಗವಹಿಸಿದ್ದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading