ಹೋಮ್ » ವಿಡಿಯೋ » ರಾಜ್ಯ

ಕಾಶಿನಾಥ್ ಬಗ್ಗೆ ನಟಿ ಸತ್ಯಭಾಮ ತಮ್ಮ ಅನುಭವ ಹಂಚಿಕೊಂಡಿದ್ದು

ರಾಜ್ಯ05:38 PM IST Jan 18, 2018

ನಟ-ನಿರ್ದೇಶಕ ಕಾಶಿನಾಥ್ ಅವರೊಬ್ಬ ಮಹಾನ್ ನಟರಷ್ಟೇ ಅಲ್ಲ, ಮಹಾನ್ ನಿರ್ದೇಶಕರಾಗಿದ್ದವರು. ಅವರ ನಿಧನದಿಂದ ತಮಗೆ ಬಹಳ ನೋವಾಗಿದೆ ಎಂದು ಸತ್ಯಭಾಮ ಹೇಳಿದರು. ಕಾಶಿನಾಥ್ ಅವರ ಹಲವು ಸಿನಿಮಾಗಳಲ್ಲಿ ಸತ್ಯಭಾಮ ನಟಿಸಿದ್ದಾರೆ.

webtech_news18

ಇತ್ತೀಚಿನದು Live TV