ಹೋಮ್ » ವಿಡಿಯೋ » ರಾಜ್ಯ

ಮತ ಚಲಾಯಿಸಿದ ಬಳಿಕ ತಂದೆಯನ್ನು ನೆನೆದು ಕಣ್ಣೀರಿಟ್ಟ ನಟಿ ಹರ್ಷಿಕಾ ಪೂಣಚ್ಚ

ರಾಜ್ಯ14:52 PM December 05, 2019

ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಮತ ಚಲಾಯಿಸಿದ ಬಳಿಕ ತನ್ನ ತಂದೆಯನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. ಪ್ರತಿ ವರ್ಷ ತಂದೆ ತಾಯಿ ಜೊತೆ ಬಂದು ಮತ ಚಲಾಯಿಸುತ್ತಿದ್ದೆ. ಆದ್ರೆ ಈ ಬಾರಿ ನಾನು ಒಂಟಿಯಾಗಿ ಬಂದು ಮತಚಲಾಯಿಸುತ್ತಿದ್ದೇನೆ. ನನ್ನ ತಂದೆಯೇ ಪ್ರತಿ ಬಾರಿಯ ಚುನಾವಣೆಗೆ ಜೊತೆಯಲ್ಲಿ ಕರೆತರುತ್ತಿದ್ದರು.

webtech_news18

ಇತ್ತೀಚಿನದು

Top Stories

//