ಹೋಮ್ » ವಿಡಿಯೋ » ರಾಜ್ಯ

ಸದನದಲ್ಲಿ ನಿನ್ನೆ ರೇಪ್ ಬಗ್ಗೆ ಸ್ಪೀಕರ್ ವರ್ಣನೆ: ಖ್ಯಾತ ನಟಿ ತಾರಾ ವಿರೋಧ

ರಾಜ್ಯ16:32 PM February 13, 2019

ಅತ್ಯಾಚಾರದ ವಿರುದ್ಧ ಸ್ಪೀಕರ್ ರಮೇಶ್​ ಕುಮಾರ್​ ಹೇಳಿಕೆ. ಸ್ಪೀಕರ್ ವಿರುದ್ದ ರಾಜ್ಯಾದ್ಯಂತ ಖಂಡನೆ. ನೀವು ಆಡಿರುವ ಮಾತು ಹೊಣೆಗೇಡಿತನದ ಮಾತು ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವೆ ರಾಜಿನಾಮೆ ನೀಡಿ ಎಂದು ಒತ್ತಾಯ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading