ಹೋಮ್ » ವಿಡಿಯೋ » ರಾಜ್ಯ

ಮೂಕಾಂಬಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ರಕ್ಷಿತ್ ಶೆಟ್ಟಿ

ರಾಜ್ಯ14:32 PM August 22, 2019

ನಟ ರಕ್ಷಿತ್ ಶೆಟ್ಟಿ ಕುಟುಂಬ ಕೊಲ್ಲೂರು ಭೇಟಿ.ಮೂಕಾಂಬಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ.ಕುಟುಂಬ ಸಮೇತರಾಗಿ ಚಂಡಿಕಾಹೋಮದಲ್ಲಿ ಭಾಗಿಯಾದ ರಕ್ಷಿತ್ ಆಂಡ್ ಫ್ಯಾಮಿಲಿ.ರಕ್ಷಿತ್ ಶೆಟ್ಟಿ ತಂದೆ ತಾಯಿ ಸಹೋದರ ಪೂಜೆ, ಹೋಮದಲ್ಲಿ ಭಾಗಿ.ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಪೂಜೆ ಸಲ್ಲಿಕೆ.ಮುಂದಿನ ಚಿತ್ರಕ್ಕೂ ಯಶಸ್ಸು ಸಿಗುವಂತೆ ರಕ್ಷಿತ್ ಪ್ರಾರ್ಥನೆ.ನಟ ರಕ್ಷಿತ್ ಗೆ ದೇವಸ್ಥಾನದ ಕಡೆಯಿಂದ ಗೌರವ ಸಲ್ಲಿಕೆ.ಬೈಂದೂರು ತಾಲೂಕಿನ ಮೂಕಾಂಬಿಕಾ ದೇವಿ ಸನ್ನಿಧಿ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು.

Shyam.Bapat

ಇತ್ತೀಚಿನದು Live TV

Top Stories