ಹೋಮ್ » ವಿಡಿಯೋ » ರಾಜ್ಯ

ನಟ ಜಗ್ಗೇಶ್‌ ಹಾಗೂ ಸಚಿವ ವಿ.ಸೋಮಣ್ಣ ಭೇಟಿ: ಪರಸ್ಪರ ಮಾತುಕತೆ

ರಾಜ್ಯ15:12 PM September 19, 2019

ಮೈಸೂರಿನಲ್ಲಿ ನಟ ಜಗ್ಗೇಶ್‌ ಹಾಗೂ ಸಚಿವ ವಿ.ಸೋಮಣ್ಣ ಭೇಟಿ.ಪರಸ್ಪರ ಕುಶಾಲೋಪರಿ ಮಾತುಕತೆ ನಡೆಸಿದ ನಟ ಹಾಗೂ ಸಚಿವ.ಮೈಸೂರಿನಲ್ಲಿ ತೋತಾಪುರಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ ಜಗ್ಗೇಶ್.ಇದೇ ವೇಳೆ ದಸರಾ ಕಾಮಗಾರಿಗಳ ಪರಿಶೀಲನೆಯಲ್ಲಿ ತೊಡಗಿದ್ದ ಸಚಿವ ವಿ.ಸೋಮಣ್ಣ.ಮೈಸೂರಿನ ಕೆ.ಡಿ.ರಸ್ತೆಯಲ್ಲಿ ಪರಸ್ಪರ ಭೇಟಿಯಾದ ಜಗ್ಗೇಶ್‌ ಸೋಮಣ್ಣ.ದಸರಾ ಆಚರಣೆ ಹಾಗೂ ಚಿತ್ರೀಕರಣದ ಬಗ್ಗೆ ಕುಶಾಲೋಪರಿ ಮಾತುಕತೆ ನಡೆಸಿದ ಜಗ್ಗೇಶ್‌ ಹಾಗೂ ಸೋಮಣ್ಣ.

Shyam.Bapat

ಇತ್ತೀಚಿನದು Live TV