ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯನವರೊಂದಿಗೆ ಮಾತನಾಡೋಕೆ ಬಿಡದ್ದಕ್ಕೆ ಕಾರ್ಯಕರ್ತೆ ಆಕ್ರೋಶ

ರಾಜ್ಯ16:14 PM December 27, 2018

ಪುಸ್ತಕ ವಿತರಣೆ ಸಮಾರಂಭ ಮುಗಿಸಿ ತೆರಳುವಾಗ ಸಿದ್ದರಾಮಯ್ಯ ಭೇಟಿಗೆ ಮುಂದಾಗಿದ್ದ ಕಾರ್ಯಕರ್ತೆ.ಇಮಾಂಬಿ, ಕಾಂಗ್ರೆಸ್ ಕಾರ್ಯಕರ್ತೆ.ಸಿದ್ದರಾಮಯ್ಯ ರೊಂದಿಗೆ ಸಮಸ್ಯೆ ಹೇಳೋದಕ್ಕೆ ಬಿಡಲಿಲ್ಲವೆಂದು ಆಕ್ರೋಶ.ಯಾರನ್ನ ಕೇಳಬೇಕು.ನಿಮ್ಮನ್ನು ಕೇಳಿದ್ರೆ ಏನು ಆಗುವದಿದೆ ಎಂದು ಮುಖಂಡರಿಗೆ ಪ್ರಶ್ನೆ.ನಾವು ದುಡಿದಿದ್ದೀವಿ ಅವರನ್ನು ಕೇಳುವ ಹಕ್ಕಿದೆ.ಸಿದ್ದರಾಮಯ್ಯ ಸುತ್ತುವರಿದ ಮುಖಂಡರು ಕಾರ್ಯಕರ್ತೆಯನ್ನು ಬಿಡದಕ್ಕೆ ಆಕ್ರೋಶ.ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣ.

Shyam.Bapat

ಇತ್ತೀಚಿನದು

Top Stories

//