ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನ ಮಾಡೋದನ್ನು ನೋಡಿದ್ರೆ ಬೆಚ್ಚಿ ಬೀಳ್ತೀರಾ

ರಾಜ್ಯ12:29 PM November 11, 2019

ಬೆಂಗಳೂರು (ನ.11): ನಗರದಲ್ಲಿ ವಿಚಿತ್ರ ಗ್ಯಾಂಗ್​ ಪ್ರತ್ಯಕ್ಷವಾಗಿದೆ. ಈ ಖದೀಮರು ಕಳ್ಳತನ ಮಾಡುವಾಗ ಬಟ್ಟೆ ಬಿಚ್ಚಿಟ್ಟು, ಕೇವಲ ಚಡ್ಡಿಯಲ್ಲಿ ಹೋಗುತ್ತಾರೆ ಎನ್ನುವ ವಿಚಾರವನ್ನು ನ್ಯೂಸ್​18 ಕನ್ನಡ ದೃಶ್ಯಾವಳಿಗಳ ಸಹಿತ ತೆರೆದಿಟ್ಟಿತ್ತು. ಅಚ್ಚರಿ ಎಂದರೆ, ಈ ಗ್ಯಾಂಗ್​ಗೂ ರಾಯಚೂರಿಗೆ ಕನೆಕ್ಷನ್​ ಇದೆ ಎನ್ನಲಾಗಿದೆ.

sangayya

ಇತ್ತೀಚಿನದು

Top Stories

//