ಹೋಮ್ » ವಿಡಿಯೋ » ರಾಜ್ಯ

ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಬೆಂಕಿಯಿಂದ ಸುಟ್ಟು ಬೂದಿಯಾದ ಭತ್ತದ ಹುಲ್ಲು

ರಾಜ್ಯ15:40 PM June 15, 2019

ಕೊಪ್ಪಳ:ಭತ್ತದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ.ಹೊಲದಲ್ಲಿ ಲಾರಿಯನ್ನ‌ ಓಡಾಡಿಸಿದ ಡ್ರೈವರ್.ಕೊಪ್ಪಳದ ಕಾರಟಗಿ ತಾಲೂಕಿನ ಗುಂಡೂರು ಕ್ಯಾಂಪ್ ನಲ್ಲಿ ಘಟನೆ.ಹುಲ್ಲು ಏರಿಕೊಂಡು ಹೋಗುವಾಗ ತಾಗಿದ ವಿದ್ಯುತ್ ತಂತಿ.ವಿದ್ಯುತ್ ತಂತಿ ತಾಗಿದ್ದರಿಂದ ಧಗಧಗಿಸಿದ ಬೆಂಕಿ.ಹುಲ್ಲು ಕೆಡವಲು ಹರಸಾಹಸ ಪಟುತ್ತಿದ್ದ ಲಾರಿ ಡ್ರೈವರ್.ಬೆಂಕಿಯಿಂದ ಸುಟ್ಟು ಬೂದಿಯಾದ ಭತ್ತದ ಹುಲ್ಲು.ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV

Top Stories

//