ಹೋಮ್ » ವಿಡಿಯೋ » ರಾಜ್ಯ

ಲಂಚ ಸ್ವೀಕರಿಸುವಾಗ ಎಸಿಬಿ ಅದಿಕಾರಿಗಳ ದಾಳಿ: RI ಪ್ರಾಣೇಶ್ ಎಸಿಬಿ ಬಲೆಗೆ

ರಾಜ್ಯ18:54 PM June 12, 2019

ಚಿತ್ರದುರ್ಗ: ಎಸಿಬಿ ಅದಿಕಾರಿಗಳ ದಾಳಿ.ಚಿತ್ರದುರ್ಗ ಕಸಬಾ ಓಬಳಿ RI ಪ್ರಾಣೇಶ್ ಎಸಿಬಿ ಬಲೆಗೆ.ರೈತ ಲೋಕೇಶ್ ಬಳಿ ಲಂಚ ಸ್ವೀಕರಿಸುವಾಗ ದಾಳಿ.5ಸಾವಿರ ಲಂಚ ಪಡೆಯುವಾಗ ಅಧಿಕಾರಿಗಳ ದಾಳಿ.ಪಲ್ಲವಗೆರೆ ರೈತ ಲೋಕೇಶ್ ಗೆ 10ಸಾವಿರ ಲಂಚ ಕೇಳಿದ್ದ ಪ್ರಾಣೇಶ್.Dysp ಪರಮೇಶ್ವರ್ ಮತ್ತು PSI ಪ್ರಕಾಶ್ ನೇತೃತ್ವದಲ್ಲಿ ದಾಳಿ.ಚಿತ್ರದುರ್ಗ ತಾಲ್ಲೂಕು ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ.

Shyam.Bapat

ಇತ್ತೀಚಿನದು Live TV