ಹೋಮ್ » ವಿಡಿಯೋ » ರಾಜ್ಯ

ಭಾರತೀಯ ವಾಯುಸೇನೆ ಕಾರ್ಯಕ್ಕೆ ವಿಜಯಪುರದಲ್ಲಿ ಎಬಿವಿಪಿ ಸಂಭ್ರಮಾಚರಣೆ

ರಾಜ್ಯ16:39 PM February 26, 2019

ವಿಜಯಪುರ- ಪಿಓಕೆ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ದಾಳಿಗೆ ಬೆಂಬಲ.ಬಸವನಾಡು ವಿಜಯಪುರ ನಗರದಲ್ಲಿ ಎಬಿವಿಪಿ ಸಂಭ್ರಮಾಚರಣೆ.ವಿಜಯಪುರ ನಗರದ ಗಾಂಧಿಚೌಕನಲ್ಲಿ ಎಬಿವಿಪಿ ಕಾರ್ಯರ್ತರಿಂದ ಪಟಾಕಿ ಸಿಡಿಡಿ ಸಂಭ್ರಮಾಚರಣೆ.ಮುರ್ದಾಬಾದ್ ಪಾಕಿಸ್ತಾನ ಮುರ್ದಾಬಾದ ಎಂದು ಘೋಷಣೆ‌ ಹಾಕಿ ಆಕ್ರೋಶ.ಭಾರತೀಯ ವಾಯು ಸೇನೆಗೆ ಜೈಕಾರ ಹಾಕಿದ ಕಾರ್ಯಕರ್ತರು.ಮೋದಿ ಮೋದಿ ಎಂದು ಘೋಷಣೆ ಹಾಕಿ ಸಂಭ್ರಮಿಸಿದ ಎಬಿವಿಪಿ‌ ಕಾರ್ಯಕರ್ತರು.

Shyam.Bapat

ಇತ್ತೀಚಿನದು

Top Stories

//