ಹೋಮ್ » ವಿಡಿಯೋ » ರಾಜ್ಯ

ಕುಮಾರಸ್ವಾಮಿಯವರಿಂದ ಮಂಡ್ಯದಲ್ಲಿ ಅಧಿಕಾರ ದುರುಪಯೋಗ: ಬಿಜೆಪಿ ವಕ್ತಾರೆ ಮಂಜುಳಾ

ರಾಜ್ಯ18:48 PM April 01, 2019

ಸುಮಲತಾ ಅವರ ಜಾತಿ ಪ್ರಸ್ತಾಪ ಮಾಡಿರುವ ಮಂಡ್ಯ ಸಂಸದ ಶಿವರಾಮೇಗೌಡ.ಅವರ ಮೇಲೆ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು.ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಅಧಿಕಾರ ದುರುಪಯೋಗ ಮಾಡ್ಕೊಂಡು.ಜಿಲ್ಲಾಧಿಕಾರಿ ಮಂಜುಶ್ರೀ ಮೇಲೆ ಒತ್ತಡ ಹೇರಿ, ಸುಮಲತಾ ಅಂಬರೀಶ್ ಗೆ ತೊಂದರೆ ಕೊಡುತ್ತಿದ್ದರು.ಬಿಜೆಪಿಯ ದೂರು ಪರಿಗಣಿಸಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಈಗ ಕ್ರಮ ಜರುಗಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories