ಹೋಮ್ » ವಿಡಿಯೋ » ರಾಜ್ಯ

ಹೆಚ್​.ವಿಶ್ವನಾಥ್​ರಿಂದ ಅಧಿಕಾರ ದುರುಪಯೋಗ: ಹೆಚ್​.ಡಿ.ಕುಮಾರಸ್ವಾಮಿ ಆರೋಪ

ರಾಜ್ಯ16:02 PM August 19, 2019

ಚಿಕ್ಕಮಗಳೂರು : ಫೋನ್ ಕದ್ದಾಲಿಕೆ ವಿಚಾರ.ಚಿಕ್ಕಮಗಳೂರಿನಲ್ಲಿ ಹೆಚ್ ಡಿ ಕೆ ಹೇಳಿಕೆ.ಬಿಎಸ್ ವೈ ರೀತಿ ನಾನು ಯಾವುದೇ ಸಂವಿಧಾನಾತ್ಮಕ ಸಂಸ್ಥೆಯನ್ನ ಖರೀದಿಸಿಲ್ಲ.ಜನರ ಕಷ್ಟದ ಬಗ್ಗೆ ಗಮನ ಕೊಟ್ಟಿದ್ದೆ.ಅಧಿಕಾರ ದುರುಪಯೋಗಪಡಿಸಿಕೊಂಡು ನನ್ನ ರಕ್ಷಣೆ ಮಾಡ್ಕೊಂಡಿಲ್ಲ.ಫೋನ್ ಟ್ಯಾಪಿಂಗ್ ನಲ್ಲಿ ನನ್ನ ಹೆಸರಿದ್ಯಾ.ವಿಶ್ವನಾಥ್ ಮನುಷ್ಯಾನಾ.

Shyam.Bapat

ಇತ್ತೀಚಿನದು Live TV